ದೇಶತಿರುಪತಿ ದೇವಸ್ಥಾನದ ಪ್ರಾಣದಾನ ಟ್ರಸ್ಟ್ಗೆ 1 ಕೋಟಿ ರೂ ದೇಣಿಗೆ ನೀಡಿದ Google ಉಪಾಧ್ಯಕ್ಷ!
ತಿರುಮಲ ತಿರುಪತಿ ದೇವಸ್ಥಾನದ ಎಸ್ವಿ ಪ್ರಾಣದಾನ ಟ್ರಸ್ಟ್ಗೆ Google ಉಪಾಧ್ಯಕ್ಷ ಚಂದ್ರಶೇಖರ್ ತೋಟ ಅವರು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ತಿರುಮಲದಲ್ಲಿ TTD ಅಧ್ಯಕ್ಷ ಬಿ.ಆರ್. ನಾಯ್ಡು ಅವರಿಗೆ ಚಂದ್ರಶೇಖರ್ ಚೆಕ್ ಅನ್ನು ಹಸ್ತಾಂತರಿಸಿದರು.