ಪ್ರವಾಸವೀಕೆಂಡ್ ಟ್ರಿಪ್ಗೆ ಬೆಸ್ಟ್ ಸ್ಪಾಟ್: ಕೇವಲ 20 ರೂಪಾಯಿಯಲ್ಲಿ ಬೆಂಗಳೂರಿನಲ್ಲೇ ನೋಡಿ 18ನೇ ಶತಮಾನದ ರಾಜವೈಭವ..!
ಕೆ.ಆರ್.ಮಾರುಕಟ್ಟೆ ರಸ್ತೆಯ ಸಮೀಪ, ಐತಿಹಾಸಿಕ ಬೆಂಗಳೂರು ಕೋಟೆಯ ಆವರಣದೊಳಗೆ ಕಾಣಸಿಗುವ ಈ ಅರಮನೆ ನಗರಿಯ ಆಧುನಿಕ ವೇಗದ ನಡುವೆ ನಿಂತಿರುವ ಇತಿಹಾಸದ ಮೌನ ಸಾಕ್ಷಿಯಂತೆ ಭಾಸವಾಗುತ್ತದೆ.