ರಾಜ್ಯಕೊರೋನಾಗೆ ಸೋಂಕಿತ ವ್ಯಕ್ತಿ ಸಾವು: ಸರ್ಕಾರದ ಆದೇಶ ಗಾಳಿಗೆ ತೂರುತ್ತಿದ್ದ ಜನರಿಂದಲೇ ಇದೀಗ ಟಿಪ್ಪುನಗರ ಸೀಲ್!
ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಳಿಕ ಲಾಕ್ಡೌನ್ ನಿಯಮ ಉಲ್ಲಂಘಿನೆ ಮಾಡಿ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ ಜನರೇ ಇದೀಗ ಭೀತಿಗೊಳಗಾಗಿ ಟಿಪ್ಪುನಗರವನ್ನು ಸೀಲ್ ಡೌನ್ ಮಾಡಿದ್ದಾರೆ.