ರಾಜ್ಯಲೋಕಾಯುಕ್ತ ಮಧ್ಯಪ್ರವೇಶ: ಕಲ್ಲುಗಣಿಯಲ್ಲಿ ಮೃತಪಟ್ಟ ಟಿಪ್ಪರ್ ಚಾಲಕನ ವಿಧವೆ ಪತ್ನಿಗೆ 30 ಲಕ್ಷ ರೂ ಪರಿಹಾರ!
ನೀರು ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಗಳ ಅಡಿಯಲ್ಲಿ ರೂಪಿಸಲಾದ ನಿಯಮದ ಪ್ರಕಾರ ನೋಟಿಸ್ ನೀಡಿದ ನಂತರ ಪರಿಸರ ಅಧಿಕಾರಿ (EO) ಕ್ರಷರ್ ಘಟಕದ ಪರವಾನಗಿಯನ್ನು ಅಮಾನತುಗೊಳಿಸಿದರು.