ಬಾಲಿವುಡ್'ಸೂರ್ಯವಂಶ' ಬೆಡಗಿಯ 14 ವರ್ಷದ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಖಚಿತಪಡಿಸಿದ 'ಇಶಾ' ಪತಿ ಟಿಮ್ಮಿ ನಾರಂಗ್!
2009 ರಲ್ಲಿ ನಟಿ ಇಶಾ ಕೊಪ್ಪಿಕರ್ ಉದ್ಯಮಿ ಟಿಮ್ಮಿ ನಾರಂಗ್ ಅವರೊಂದಿಗೆ ವಿವಾಹವಾಗಿದ್ದರು. ಕೆಳ ದಿನಗಳಿಂದಲೂ ಇಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಶಾ ಕೊಪ್ಪಿಕರ್ ಪತಿ ಟಿಮ್ಮಿ ನಾರಂಗ್ ಸ್ಪಷ್ಟನೆ ನೀಡಿದ್ದಾರೆ.