ವಿದೇಶಐಕಾನಿಕ್ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ನಲ್ಲಿ RSS ಮುಖ್ಯಸ್ಥ ಮೋಹನ್ ಭಾಗ್ವತ್ ಫೋಟೋ!
MSG ಕಾರ್ಯಕ್ರಮದ ಮೊದಲು, ಶುಕ್ರವಾರ ಸಂಜೆ ಟೈಮ್ಸ್ ಸ್ಕ್ವೇರ್ನಲ್ಲಿರುವ ಪ್ರಮುಖ ಜಾಹೀರಾತು ಫಲಕಗಳಲ್ಲಿ ಒಂದರಲ್ಲಿ "ಸಂಕಲ್ಪ, ಸಾಮರಸ್ಯ ಮತ್ತು ಸಂವಾದ" ಎಂಬ ಶೀರ್ಷಿಕೆಯೊಂದಿಗೆ ಭಾಗವತ್ ಅವರ ಚಿತ್ರಗಳನ್ನು ಪ್ರದರ್ಶಿಸಲಾಯಿತು.