Timeline

ಸಂಬಂಧವೇ ಇಲ್ಲದ ಮೂವರ ಶರಣಾಗಿಸಿ ಸಿಕ್ಕಿಬಿದ್ದ ನಟ ದರ್ಶನ್: ಪೊಲೀಸರು ರಹಸ್ಯ ಕೊಲೆ ಭೇದಿಸಿದ್ದು ಹೇಗೆ? ಇಲ್ಲಿದೆ ಮಾಹಿತಿ...
ರಾಜ್ಯ

ಸಂಬಂಧವೇ ಇಲ್ಲದ ಮೂವರ ಶರಣಾಗಿಸಿ ಸಿಕ್ಕಿಬಿದ್ದ ನಟ ದರ್ಶನ್: ಪೊಲೀಸರು ರಹಸ್ಯ ಕೊಲೆ ಭೇದಿಸಿದ್ದು ಹೇಗೆ? ಇಲ್ಲಿದೆ ಮಾಹಿತಿ...

ತಮ್ಮ ಗೆಳತಿಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ ಎಂಬ ಕಾರಣಕ್ಕೆ ತಮ್ಮದೇ ಅಭಿಮಾನಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಹತ್ಯೆಗೈದು ರಾಜಕಾಲುವೆಗೆ ಎಸೆದ ಆರೋಪದ ಮೇರೆಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 13 ಮಂದಿಯನ್ನು ಪೊಲೀಸರು ಬಂಂಧನಕ್ಕೊಳಪಡಿಸಿದ್ದಾರೆ.

ಟೈಮ್‌ಲೈನ್: ಅಫ್ಘಾನಿಸ್ತಾನದಲ್ಲಿ 2001 ರಿಂದ ನಡೆದ ಪ್ರಮುಖ ಘಟನಾವಳಿಗಳು
ವಿದೇಶ

ಟೈಮ್‌ಲೈನ್: ಅಫ್ಘಾನಿಸ್ತಾನದಲ್ಲಿ 2001 ರಿಂದ ನಡೆದ ಪ್ರಮುಖ ಘಟನಾವಳಿಗಳು

ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ವಶಕ್ಕೆ ತೆಗೆದುಕೊಂಡಿದೆ. ಈ ಮೂಲಕ 20 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿದೆ. 2001 ರ ಯುಎಸ್ ನೇತೃತ್ವದ ಪಡೆ ತಾಲಿಬಾನ್ ಆಡಳಿತವನ್ನು ಉರುಳಿಸಿದ ನಂತರ ಯುದ್ಧ-ಪೀಡಿತ ದೇಶದಲ್ಲಿ ನಡೆದ ಮಹತ್ವದ ಘಟನೆಗಳು ಇಲ್ಲಿವೆ.

ಫೇಸ್ ಬುಕ್ ಮಾದರಿಯಲ್ಲಿ ಟ್ವಿಟರ್ ನಲ್ಲೂ ಪ್ರಸ್ತುತತೆಯ ಆಧಾರದಲ್ಲಿ ಟೈಮ್ ಲೈನ್
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಮಾದರಿಯಲ್ಲಿ ಟ್ವಿಟರ್ ನಲ್ಲೂ ಪ್ರಸ್ತುತತೆಯ ಆಧಾರದಲ್ಲಿ ಟೈಮ್ ಲೈನ್

ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಫೇಸ್ ಬುಕ್ ಮಾದರಿಯಲ್ಲಿ ಗ್ರಾಹಕರ ಟೈಮ್ ಲೈನ್ ನ್ನು ಪ್ರಸ್ತುತತೆಯ ಆಧಾರದಲ್ಲಿ ವಿಂಗಡಿಸುವ ಕ್ರಮ ಕೈಗೊಂಡಿದೆ.

ನೆನಪುಗಳ ಮಾತು ಮಧುರ... ಈಗ ಗೂಗಲ್ ಸರದಿ
ವಿಶೇಷ

ನೆನಪುಗಳ ಮಾತು ಮಧುರ... ಈಗ ಗೂಗಲ್ ಸರದಿ

ನಿಮ್ಮ ಅಮರ, ಮಧುರ ನೆನಪುಗಳನ್ನು ನಿಮ್ಮದೇ ಬೆರಳ ತುದಿಯಲ್ಲೇ ಮೂಡಿಸಲು ಇದೀಗ ಗೂಗಲ್ ಮ್ಯಾಪ್ಸ್ ಮುಂದಾಗಿದೆ...