ರಾಜ್ಯಭಾರೀ ಮಳೆಗೆ ಸೇತುವೆ ನಾಶ: ಪ್ರಾಣ ಹಿಡಿದು ಶಾಲೆಯಲ್ಲಿಯೇ 2 ರಾತ್ರಿ ಕಳೆದ ಮಕ್ಕಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಶಾಲೆಗೆ ಹಾಗೂ ಗ್ರಾಮಕ್ಕೆ ಕೊಂಡಿಯಂತಿದ್ದ ಸೇತುವೆಯೊಂದು ನಾಶಗೊಂಡ ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಹಿಡಿದು 2 ರಾತ್ರಿ ಶಾಲೆಯಲ್ಲಿಯೇ...