Tilak Shekar

'ಉಸಿರು' ಚಿತ್ರದ ಟ್ಯಾಗ್‌ಲೈನ್ ಒಂದು ರಹಸ್ಯಮಯ ಸುಳಿವು ನೀಡುತ್ತದೆ: ನಿರ್ದೇಶಕ ಪ್ರಭಾಕರ್
ಆರ್‌ಎಸ್‌ಪಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಿ ಹರೀಶ್ ನಿರ್ಮಿಸಿದ, ತಿಲಕ್ ಶೇಖರ್ ಮತ್ತು ಪ್ರಿಯಾ ಹೆಗ್ಡೆ ನಟಿಸಿರುವ ಉಸಿರು ಚಿತ್ರವು, ಸಸ್ಪೆನ್ಸ್ ಮತ್ತು ಭಾವನಾತ್ಮಕ ಕಥೆಯನ್ನು ಹೊಂದಿದೆ.

'ವಾಗರಹ' ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ತಿಲಕ್
'ಗಂಡ ಹೆಂಡತಿ' ಮತ್ತು ಉಗ್ರಂ ಖ್ಯಾತಿಯ ನಟ ತಿಲಕ್ ಶೇಖರ್ ಅವರು ವಾಗರಹ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಅದರ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ.

'ದ್ವಂದ್ವ' ಸಿನಿಮಾದಲ್ಲಿ ನಟಿಸಲಿದ್ದಾರೆ 'ಗಂಡ ಹೆಂಡತಿ' ಖ್ಯಾತಿಯ ನಟ ತಿಲಕ್
ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಉಗ್ರಂ ಖ್ಯಾತಿಯ ನಟ ತಿಲಕ್ ಶೇಖರ್, ಇದೀಗ ರಾಜಕೀಯ ವೈಜ್ಞಾನಿಕ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಕೊರೋನಾ ಲಾಕ್ ಡೌನ್ ಎಫೆಕ್ಟ್: ಒಟಿಟಿಯತ್ತ ಮುಖ ಮಾಡಿದ 'H/34 ಪಲ್ಲವಿ ಟಾಕೀಸ್'
ತಿಲಕ್-ಯಜ್ಞಾ ಶೆಟ್ಟಿ ಅಭಿನಯದ ನೂತನ ಚಿತ್ರ 'H/34 ಪಲ್ಲವಿ ಟಾಕೀಸ್' ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಬಿಡುಗಡೆಗಾಗಿ ಓಟಿಟಿ ಪ್ಲಾಟ್ಫಾರ್ಮ್ ನತ್ತ ಮುಖ ಮಾಡಿದೆ.

