TikTok ban

ಭಾರತದ ಬಳಿಕ ಇದೀಗ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಟಿಕ್‌ಟಾಕ್' ನಿಷೇಧಿಸಿದ ನೇಪಾಳ!
ಸಾಮಾಜಿಕ ಸಾಮರಸ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಿರುವ ಚೀನಾ ಒಡೆತನದ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಅನ್ನು ನಿಷೇಧಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ.

ಟಿಕ್ ಟಾಕ್ ಬ್ಯಾನ್: ಚೀನಾ ಮೂಲದ ಬೈಟ್ ಡ್ಯಾನ್ಸ್ ಕಂಪನಿಗೆ ದಿನಕ್ಕೆ 4.5 ಕೋಟಿ ರೂ ನಷ್ಟ!
ಚೀನಾ ಮೂಲದ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧದಿಂದಾಗಿ ಮಾಲೀಕತ್ವ ಸಂಸ್ಥೆ ಬೈಟ್ ಡ್ಯಾನ್ಸ್ ಗೆ ಈ ವರೆಗೂ 4.5 ಕೋಟಿ ರೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಆಪಲ್, ಗೂಗಲ್ ನಿಂದ 'ಟಿಕ್ ಟಾಕ್' ಡೌನ್ ಲೋಡ್ ಬ್ಲಾಕ್!
ಚೀನಾದ ಜನಪ್ರಿಯ ಅಪ್ಲಿಕೇಷನ್ "ಟಿಕ್ ಟಾಕ್" ಡೌನ್ ಲೋಡ್ ವಿರುದ್ಧ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿ ಆದೇಶಿಸಿದ ಹಿನ್ನೆಲೆಯಲ್ಲಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಭಾರತದಲ್ಲಿ "ಟಿಕ್ ಟಾಕ್" ಡೌನ್ ಲೋಡ್ ಅನ್ನು ಬ್ಲಾಕ್ ಮಾಡಿವೆ.

