ಕ್ರಿಕೆಟ್ವಿಶ್ವಕಪ್ 2023: ಹೆದರಬೇಡಿ ಬನ್ನಿ, ನಿಮಗೆ ಬಿಗಿ ಭದ್ರತೆ ನೀಡುತ್ತೇವೆ; ಪಾಕ್ ತಂಡಕ್ಕೆ ಸಿಎಬಿ ಭರವಸೆ!
ಐಸಿಸಿ ಕ್ರಿಕೆಟ್ ವಿಶ್ವಕಪ್ ನ ಅಧಿಕೃತ ವೇಳಾಪಟ್ಟಿಯನ್ನು ಕಳೆದ ಮಂಗಳವಾರ ಪ್ರಕಟಿಸಲಾಗಿದ್ದು 2011ರ ಬಳಿಕ ಮತ್ತೊಮ್ಮೆ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದೆ. ಪಂದ್ಯಾವಳಿಯ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.