ವಿದೇಶಸೌದಿ: ಬಿಗಿಯಾದ ಬಟ್ಟೆ ಧರಿಸಿದರೆ, ಸಾರ್ವಜನಿಕವಾಗಿ ಕಿಸ್ ಮಾಡಿದರೆ ದಂಡ!
ಸಂಪ್ರದಾಯವಾದಿ ಸೌದಿ ಅರೇಬಿಯಾದಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದಿದ್ದು, ಸೌದಿಯಲ್ಲಿನ ಪುರುಷರು, ಮಹಿಳೆಯರು, ಪ್ರವಾಸಿಗರು ಬಿಗಿಯಾದ ಉಡುಪು ಧರಿಸಿದರೆ ಮತ್ತು ಸಾರ್ವಜನಿಕವಾಗಿ ಮುತ್ತುಕೊಟ್ಟರೆ ದುಬಾರಿ ದಂಡ ವಿಧಿಸಲಾಗುತ್ತದೆ.