ವಾಹನಹುಲಿ ಸಂರಕ್ಷಣಾ ಪ್ರಾಧಿಕಾರ ಸೂಚನೆ: ಬಂಡಿಪುರ ಸಫಾರಿ ಮೆಲುಕಮಹಳ್ಳಿ ಗೇಟ್ಗೆ ಸ್ಥಳಾಂತರ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್ಟಿಸಿಎ) ಮಾರ್ಗಸೂಚಿಯಂತೆ ಬಂಡಿಪುರ ಹುಲಿ ಸಂರಕ್ಷಣಾ ಪ್ರಾಧಿಕಾರ ಸಫಾರಿ ಕಾರ್ಯಾಚರಣೆ ಜಾಗವನ್ನು ಜೂನ್.2ರಿಂದ ಅನ್ವಯವಾಗುವಂತೆ ಮೆಲುಕಮಹಳ್ಳಿ ಗೇಟ್ಗೆ ಸ್ಥಳಾಂತರಿಸಿದೆ