ರಾಜ್ಯಹಳಿಯಾಳ ಅರಣ್ಯದಲ್ಲಿ ಗಂಡು ಹುಲಿ ಸಾವು; ತಲೆ, ಉಗುರು ಕಿತ್ತುಕೊಂಡು ಹೋದ ದುಷ್ಕರ್ಮಿಗಳು
ಇತ್ತೀಚೆಗೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಬಳಿ ಹುಲಿಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ಅದರ ತಲೆ ಮತ್ತು ಉಗುರುಗಳು ಕಾಣೆಯಾಗಿವೆ. ಹುಲಿ ಅಥವಾ ಇತರ ಪ್ರಾಣಿಗಳೊಂದಿಗಿನ ಪ್ರಾದೇಶಿಕ ಕಾಳಗದಲ್ಲಿ ದೊಡ್ಡ ಬೆಕ್ಕು ಮೃತಪಟ್ಟಿದೆ ಎನ್ನಲಾಗಿದೆ.