ರಾಜ್ಯಹುಲಿ ಉಗುರಿನ ಪೆಂಡೆಂಟ್ ಪ್ರಕರಣ: ಬಳ್ಳಾರಿಯಲ್ಲಿ ಇಬ್ಬರಿಗೆ ಅರಣ್ಯ ಇಲಾಖೆಯಿಂದ ಸರ್ಚ್ ವಾರಂಟ್
ಹುಲಿ ಉಗುರು, ಹಲ್ಲು ಸೇರಿದಂತೆ ವನ್ಯಜೀವಿಗಳ ದೇಹದ ಭಾಗಗಳನ್ನು ಬಳಸಿ ತಯಾರಿಸಿದ ಆಭರಣಗಳನ್ನು ಧರಿಸುವವರ ಮೇಲೆ ಬಳ್ಳಾರಿಯಲ್ಲಿ ಅರಣ್ಯ ಇಲಾಖೆ ಕಣ್ಣಿಟ್ಟಿದೆ. ಸಾಮಾಜಿಕ ಮಾಧ್ಯಮ ಖಾತೆಗಳು, ಫ್ಲೆಕ್ಸ್ಗಳು ಮತ್ತು ಬ್ಯಾನರ್ಗಳಲ್ಲಿನ ಚಿತ್ರಗಳು, ರಾಜಕೀಯ ಕಟೌಟ್ಗಳು ಮತ್ತು ಇತರವುಗಳಲ್ಲಿನ ಸುಳಿವುಗಳಿಗಾಗಿ ಅರಣ್ಯಾಧಿಕಾರಿಗಳು ಹುಡುಕುತ್ತಿದ್ದಾರೆ.