Ties the knot

62ನೇ ವಯಸ್ಸಿನಲ್ಲಿ 46 ವರ್ಷದ ಗೆಳತಿಯನ್ನು ಮದುವೆಯಾದ ಆಸ್ಟ್ರೇಲಿಯಾ ಪ್ರಧಾನಿ!
ಆಲ್ಬನೀಸ್ ಅವರು ಅಧಿಕಾರದಲ್ಲಿದ್ದಾಗ ವಿವಾಹವಾದ ಆಸ್ಟ್ರೇಲಿಯಾದ ಮೊದಲ ಪ್ರಧಾನಿಯಾಗಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಆ ದಿನಗಳು' ನಟಿ ಅರ್ಚನಾ ವೇದಾ
ಆ ದಿನಗಳು ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ಅರ್ಚನಾ ವೇದಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!
ಬಿಗ್ ಬಾಸ್ ಮಾಜಿ ಸ್ಪರ್ಧಿ, ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಅವರು ಸ್ಯಾಂಡಲ್‍ವುಡ್ ನಟಿ ಅನುಷಾ ಪೂವಮ್ಮ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹರೆಯದ ಯುವತಿ ಕೈಹಿಡಿದ ಐರನ್ ಮ್ಯಾನ್ ಮಿಲಿಂದ್ ಸೋಮನ್
ತನ್ನ ಬಹುಕಾಲದ ಗೆಳತಿ ಗಗನಸಖಿ ಅಂಕಿತ್ ಕೊನ್ವಾರ್ ಅವರನ್ನು ಖ್ಯಾತ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಕೈ ಹಿಡಿದಿದ್ದಾರೆ...

