ರಾಜಕೀಯಹುಣಸೂರು, ಚಾಮುಂಡೇಶ್ವರಿ, ಮದ್ದೂರಿನಲ್ಲಿ ಹರಿಯುತ್ತಿದೆ ಹಣದ ಮಹಾಪೂರ: 'ಉಚಿತ'ಗಳ ಆಫರ್ ಭರಪೂರ; ಟಿಕೆಟ್ ಆಕಾಂಕ್ಷಿಗಳಿಂದ ತೀರ್ಥಯಾತ್ರೆ!
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಹಲವು ಕ್ಷೇತ್ರಗಳಲ್ಲಿ ಉಚಿತ ಕೊಡುಗೆಗಳ ಮಹಾಪೂರವೇ ತೆರೆದುಕೊಂಡಿದೆ. ಕನ್ನಡ ರಾಜ್ಯೋತ್ಸವ ಆಚರಿಸಲು ಆಟೋರಿಕ್ಷಾ ಚಾಲಕರು 30 ರಿಂದ 50 ಸಾವಿರ ರೂ. ನಗದು ದೇಣಿಗೆ ಪಡೆಯುತ್ತಿದ್ದಾರೆ.