ticket cancellation

ಟಿಕೆಟ್ ಕ್ಯಾನ್ಸಲ್‌ನಿಂದ ರೈಲ್ವೇಗೆ 6,112 ಕೋಟಿ ರೂ. ಗಳಿಕೆ, RTI ಬಹಿರಂಗ!
ಟಿಕೆಟ್‌ಗಳ ರದ್ದತಿಯಿಂದ ಭಾರತೀಯ ರೈಲ್ವೇಗೆ ಸಿಗುವ ಆದಾಯ ಎಷ್ಟು ಎಂಬ ಊಹೆ ನಿಮಗಿದೆಯೇ? ಹೌದು.. 2019 ರಿಂದ 2023ರ ನಡುವೆ ಸಂಗ್ರಹವಾದ ಮೊತ್ತ 6,112 ಕೋಟಿ ರೂಪಾಯಿ ಆಗಿದ್ದು ಇದನ್ನು ಸಣ್ಣ ಮೊತ್ತವೆಂದು ರೈಲ್ವೆ ಅಧಿಕಾರಿ ಹೇಳಿದ್ದಾರೆ. ಅಲ್ಲದೆ ಇದು ರಾಷ್ಟ್ರೀಯ ಸಾಗಣೆದಾರರ ಗಳಿಕೆಯ ಭಾಗವಲ್ಲ ಎಂದರು.

ಕೊರೋನಾ ಭೀತಿ ಹಿನ್ನೆಲೆ ರೈಲ್ವೆ ಟಿಕೆಟ್ ರದ್ದತಿಗೆ ಪೂರ್ತಿ ಹಣ ವಾಪಸ್: ಸರ್ಕಾರ
ಕೊರೋನಾ ವೈರಸ್ ಭೀತಿ ಹಿನ್ನೆಲೆ ರೈಲು ಪ್ರಯಾಣಿಕರು ಟಿಕೆಟ್ ರದ್ದು ಪಡಿಸಿದರೆ, ಯಾವುದೇ ಶುಲ್ಕ ವಿಧಿಸದೆ ಪ್ರತಿಷತ ನೂರಕ್ಕೆ ನೂರುರಷ್ಟು ಹಣವನ್ನು ಹಿಂದಿರುಗಿಸುವ ಬಗ್ಗೆ ಗುರುವಾರ ಸರ್ಕಾರ ಪ್ರಕಟಿಸಿದೆ.

ಟ್ರೈನ್ ಟಿಕೆಟ್ ಕ್ಯಾನ್ಸಲ್ ಮಾಡುವುದು ದುಬಾರಿ
ಇನ್ನು ಮುಂದೆ ರೈಲಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ರದ್ದು ಮಾಡಿದರೆ ದಂಡದ ಮೊತ್ತ ದುಪ್ಪಟ್ಟಾಗಲಿದೆ. ನ.೧೨ರಿಂದ ಹೊಸ ನಿಯಮ ಜಾರಿಯಾಲಿದೆ. ಇದರ ಜತೆಗೆ ರೈಲು ತೆರಳಿದ ಬಳಿಕ ಯಾವುದೇ ರೀತಿಯಲ್ಲಿ..

