ವಿಜ್ಞಾನ-ತಂತ್ರಜ್ಞಾನ"ಪರ್ಯಾಯ ಬಾಹ್ಯಾಕಾಶ ನಿಲ್ದಾಣ"ಕ್ಕೆ ಇಬ್ಬರು ಗಗನ ಯಾತ್ರಿಗಳ ರವಾನಿಸಿದ ಚೀನಾ!
ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದೊಂದಿಗೆ ಪೈಪೋಟಿಗಿಳಿದಿರುವ ಚೀನಾ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುತ್ತಿದ್ದು, ಇದಕ್ಕಾಗಿ ಮಂಗಳವಾರ ಇಬ್ಬರು ಗನನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ರವಾನಿಸಿದೆ.