Thrigun

ಮುಂಗಾರು ಮಳೆಯಿಂದ ಹಿಡಿದು ಇತ್ತೀಚಿನ ಹಿಟ್ಗಳವರೆಗೆ, ನಾನು ಕನ್ನಡ ಚಿತ್ರರಂಗದ ದೊಡ್ಡ ಅಭಿಮಾನಿ: ತ್ರಿಗುಣ್
ರಘು ಶಾಸ್ತ್ರಿ ನಿರ್ದೇಶನದ 'ಲೈನ್ಮ್ಯಾನ್' ಚಿತ್ರ ಈ ವಾರ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ತಮಿಳಿನ ಡೆವಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ತ್ರಿಗುಣ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ನಾಳೆ ತೆರೆ ಕಾಣುತ್ತಿರುವ 'ಲೈನ್ ಮ್ಯಾನ್' ಚಿತ್ರದ ಟ್ರೈಲರ್
ನಟ ತ್ರಿಗುಣ ಮತ್ತು ಕಾಜಲ್ ಕುಂದರ್ ಅಭಿನಯದ ಲೈನ್ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸಿದ್ದಾರೆ.

