ರಾಜ್ಯಬೆಂಗಳೂರು: 1500 ಕೋಟಿ ರೂ ವೆಚ್ಚದ ಅವಳಿ ಗೋಪುರ ಯೋಜನೆಗೆ ನಿರಾಸಕ್ತಿ; ಪ್ಲಾನ್ ಕೈ ಬಿಡುವ ಸಾಧ್ಯತೆ!
ತಮ್ಮ ಬಜೆಟ್ ಭಾಷಣದ ಸಮಯದಲ್ಲಿ, ಯಡಿಯೂರಪ್ಪ ಅವರು ತಲಾ 25 ಅಂತಸ್ತುಗಳಿಗೆ ಅಂದಾಜು ರೂ. 400 ಕೋಟಿ ವೆಚ್ಚದ ಅವಳಿ ಗೋಪುರ ಯೋಜನೆಯನ್ನು ಘೋಷಿಸಿದ್ದರು, ಇದನ್ನು ಸಚಿವ ಸಂಪುಟದಲ್ಲಿಯೂ ಅನುಮೋದಿಸಲಾಯಿತು.