ದೇಶಹರಿಯಾಣ: ಅಪಘಾತದ ನಂತರ ಹೊತ್ತಿ ಉರಿದ ಕಾರು, 3 ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ ದಹನ
ಹರಿಯಾಣದ ಸೋನೆಪತ್ನ ರಾಷ್ಟ್ರೀಯ ಹೆದ್ದಾರಿ-334 ಬಿ ನಲ್ಲಿ ವೇಗವಾಗಿ ಬಂದ ಕಾರೊಂದು ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದ್ದು, ನಂತರ ಬೆಂಕಿ ಹೊತ್ತಿಕೊಂಡಿದೆ. ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ...