ಸಿನಿಮಾ ಸುದ್ದಿವಿವಿಧ ಭಾಷೆಗಳ ಮೂರು ಚಿತ್ರಗಳಲ್ಲಿ ಶ್ರದ್ಧಾ ಶ್ರೀನಾಥ್ ನಟನೆ
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜೊತೆಯಲ್ಲಿ ರುಸ್ತುಂ ನಲ್ಲಿ ನಾಯಕಿಯಾಗಿರುವ ಶ್ರದ್ದಾ ಶ್ರೀನಾಥ್ ,ತಿಂಗಮನಸು ದುಲಿಯಾ ಮೂಲಕ ಚೊಚ್ಚಲ ಬಾರಿಗೆ ಬಿ- ಟೌನ್ ಪ್ರವೇಶಿಸಿದ್ದಾರೆ. ನಂತರ ಮಾಧವನ್ ಜೊತೆಗೆ ಮಾರಾ ಚಿತ್ರದಲ್ಲೂ ನಾಯಕಿಯಾಗಿದ್ದಾರೆ