ದೇಶಛತ್ತೀಸ್ಗಢ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಭೀಕರ ಅಪಘಾತದಲ್ಲಿ ಮೂವರು ಕೋಬ್ರಾ ಸಿಬ್ಬಂದಿ, ಚಾಲಕ ಸಾವು
ಮತ್ತೊಬ್ಬ ಜವಾನ್ ಅಭಿಮಾನ್ ರೈ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ರಾಯ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಧಮ್ತಾರಿ ಎಸ್ಪಿ ತಿಳಿಸಿದ್ದಾರೆ.