ಕ್ರಿಕೆಟ್ನನ್ನ ಕನಸು ನನಸಾಗಲು ಸಹಾಯ ಮಾಡಿದ್ದು ಆ ಮೂವರು 'ಅಶೋಕ'ರು: ಸೂರ್ಯಕುಮಾರ್ ಯಾದವ್
2021 ರಲ್ಲೇ ಟಿ20 ಹಾಗೂ ಒಡಿಐ ಪ್ರವೇಶಿಸಿದ್ದ ಸೂರ್ಯಕುಮಾರ್ ಯಾದವ್ ಗೆ ರವಿ ಶಾಸ್ತ್ರಿ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಮುನ್ನ ನಾಗ್ಪುರದಲ್ಲಿ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದಾಗ ಟೆಸ್ಟ್ ಪಂದ್ಯವನ್ನಾಡುವ ಕನಸು ನನಸಾಗಿತ್ತು.