threat

ಮೇಜು ಕುಟ್ಟಿ 'ನೋಡ್ಕೋತಿನಿ' ಎಂದು ಧಮ್ಕಿ: ರೂಪಕಲಾ ಬೆದರಿಕೆಯಿಂದ ಭಯ; ರಾಜಕೀಯವಾಗಿ ಮುಗಿಸಲು ತಂದೆ-ಮಗಳು ಯತ್ನ- ನಾರಾಯಣಸ್ವಾಮಿ!
ಕೆಜಿಎಫ್‌ನ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಅವರು ಮೇಜನ್ನು ಬಡಿದು ತಮಗೆ ಸವಾಲು ಹಾಕಿದ್ದರ ಹಿಂದಿನ ಕಾರಣ ತಮಗೆ ತಿಳಿದಿಲ್ಲ ಎಂದು ಬಂಗಾರಪೇಟೆಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಎಸ್.ಎನ್. ನಾರಾಯಣಸ್ವಾಮಿ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದ ಸಾಕ್ಷಿಗೆ ಬೆದರಿಕೆ: ತನಿಖೆ ನಡೆಸಲು SIT ಗೆ ನ್ಯಾಯಾಲಯದ ಆದೇಶ!
ಗುರುವಾರ ವಿಶೇಷ ನ್ಯಾಯಾಲಯವೊಂದು ಈ ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಪರಾಧ ತನಿಖಾ ದಳದ (CID)ವಿಶೇಷ ತನಿಖಾ ತಂಡಕ್ಕೆ (SIT)ನಿರ್ದೇಶನ ನೀಡಿದೆ.

ಕೇಜ್ರಿವಾಲ್‌ಗೆ ಜೈಲಿನಿಂದ ಸುಕೇಶ್ ಚಂದ್ರಶೇಖರ್ ಪತ್ರ: ಮೂರು 'ಪ್ರಮುಖ ಹಗರಣ' ಬಯಲಿಗೆಳೆಯುವುದಾಗಿ ಬೆದರಿಕೆ!
'ಪಂಜಾಬ್ ಜನರನ್ನು ಮತ್ತೆ ಮೂರ್ಖರನ್ನಾಗಿಸುವ ಬಗ್ಗೆ ಮರೆತುಬಿಡಿ; ಜನರು ನಿಮ್ಮನ್ನು ಒದ್ದು ಹೊರಹಾಕಲಿದ್ದಾರೆ. ದೆಹಲಿಯಲ್ಲಿ ನಡೆದಂತೆಯೇ, ಪಂಜಾಬ್‌ನಲ್ಲಿ ನಿಮ್ಮ ಅಹಂಕಾರ ಮತ್ತು ಹಗರಣಗಳ ಪಕ್ಷಕ್ಕೆ ಜನರು ಪಾಠ ಕಲಿಸಲಿದ್ದಾರೆ' ಎಂದಿದ್ದಾರೆ.

Trump ಹತ್ಯೆಗೆ Iran ಸಂಚು?: ಹೊಸ ವಿಮಾನ ಬಿಟ್ಟು ಹಳೇ Air Force One ಹತ್ತಿದ ಅಮೆರಿಕಾ ಅಧ್ಯಕ್ಷ, NATO ಶೃಂಗಸಭೆ ವೇಳೆ ಹೈಡ್ರಾಮಾ..!
ಬೆದರಿಕೆ ಹೊಸ ಬೋಯಿಂಗ್ 747-8 ವಿಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಟ್ರಂಪ್ ಹಾಗೂ ಅವರು ಪ್ರಯಾಣಿಸುತ್ತಿದ್ದ ಯಾವುದೇ ವಿಮಾನವನ್ನು ಗುರಿಯಾಗಿಸುವ ಉದ್ದೇಶವಿತ್ತು.
ಡ್ರಗ್ಸ್ ಕೇಸ್‌ನಲ್ಲಿ ಫಿಟ್ ಮಾಡುವುದಾಗಿ ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಪೊಲೀಸರಿಂದ ಬೆದರಿಕೆ; ತನಿಖೆಗೆ ಆದೇಶ
ದೆಹಲಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗೆ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ನೂರಾರು ವಿದ್ಯಾರ್ಥಿಗಳು ಮುಂಬೈನಲ್ಲಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಲವ್ ಜಿಹಾದ್ ಗೆ ಪ್ರೋತ್ಸಾಹ: 'ಆಮಿರ್ ಖಾನ್ ಗೆ ಶೀಘ್ರದಲ್ಲೇ ತಕ್ಕ ಶಾಸ್ತಿ'; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ!
ಈ ದೇಶದಲ್ಲಿ ನಮ್ಮ ಸಂಸ್ಕೃತಿಯ ವಿರುದ್ಧ 'ಲವ್ ಜಿಹಾದ್' ಪ್ರೋತ್ಸಾಹಿಸುವ ಆಮೀರ್ ಖಾನ್ ಅವರಂತಹ ವ್ಯಕ್ತಿಗಳನ್ನು ಸಹಿಸುವುದಿಲ್ಲ. ಶೀಘ್ರದಲ್ಲೇ ಅವರಿಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಬೆದರಿಕೆ ಹಾಕಲಾಗಿದೆ.

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಹಿಂದೆ ಸರಿಯದಿದ್ದರೆ ಗಲ್ಪ್ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ..!
ಹಾರ್ಮುಜ್ ಜಲಸಂಧಿಯಲ್ಲಿ ಹೇರಲಾಗಿರುವ ನೌಕಾ ದಿಗ್ಬಂಧನವನ್ನು ಹಿಂಪಡೆಯದಿದ್ದರೆ, ಗಲ್ಫ್ ಪ್ರದೇಶದ ವ್ಯಾಪಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುವುದಾಗಿ ಅಮೆರಿಕಾಕ್ಕೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ.

'ವಿಮಾನ ಬದಲಿಸಿದೆವು, ಬಸ್-ರೈಲು ಮೂಲಕ ಪ್ರಯಾಣಿಸಿದೆವು': ಅಮೆರಿಕ ಜೊತೆಗಿನ ಮಾತುಕತೆ ನಂತರ ಇರಾನ್ ನಿಯೋಗಕ್ಕೆ ಬೆದರಿಕೆ!
ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳನ್ನು ಪುನರಾರಂಭಿಸಲು ಅಮೆರಿಕ ಮತ್ತು ಇರಾನ್‌ನ ನಿಯೋಗಗಳು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಮರಳಬಹುದು.

“ನಮ್ಮನ್ನು ಕೆಣಕದಿರಿ”: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ; ಪದೇಪದೇ ಯುದ್ಧೋತ್ಸಾಹದ ಮಾತು..!
ಮುಂದಿನ ಸಂಘರ್ಷವು ಕೇವಲ 200-250 ಕಿ.ಮೀ ವ್ಯಾಪ್ತಿಗೆ ಸೀಮಿತವಾಗಿರುವುದಿಲ್ಲ, ನಾವು ಭಾರತದ ಭೂಪ್ರದೇಶದ ಆಳಕ್ಕೆ ನುಗ್ಗಿ ದಾಳಿ ಮಾಡುತ್ತೇವೆಂದು ಹೇಳಿದ್ದಾರೆ.

