ಜೂನ್ 18 ರಂದು ಜಿಲ್ಲೆಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ರ್ಯಾಲಿಗೆ ಹಾಜರಾಗದ ಕಾರಣ ದಂಪತಿಗೆ ಥಳಿಸಿದ ಆರೋಪದ ಮೇಲೆ ಬಿಜೆಪಿ ಯುವ ಮುಖಂಡನನ್ನು ಅಸ್ಸಾಂನ ಶಿವಸಾಗರ್ನಲ್ಲಿ ಬಂಧಿಸಲಾಗಿದೆ.