ಗ್ಯಾಡ್ಜೆಟ್ಸ್ಗ್ಯಾಡ್ಜೆಟ್ ರಿವ್ಯೂ: ಥಾಮ್ಸನ್ ಬಿಬಿಎಕ್ಸ್ 01 ಬೂಮ್ಬಾಕ್ಸ್
ಥಾಮ್ಸನ್ನ ಯೂತ್ ಮೆಷಿನ್ ಬೂಮ್ಬಾಕ್ಸ್ ಪೋರ್ಟಬಲ್ ಸ್ಪೀಕರ್ ಆಗಿದ್ದು, ಸ್ವಲ್ಪ ಮೋಜು ಮಾಡ ಬಯಸುವವರಿಗೆ ಇದು ಹೇಳಿಮಾಡಿಸಿದ್ದಾಗಿದೆ. ಹೆಚ್ಚುವರಿ ನಿಯಾನ್ ಹಸಿರು ಭುಜದ ಪಟ್ಟಿಯನ್ನು ಹೊಂದಿರುವ ಸ್ಪೀಕರನ್ನು ಆರಾಮವಾಗಿ ಜೊತೆಯಲ್ಲೇ ತೆಗೆದುಕೊಂಡು ಹೋಗಬಹುದಾಗಿದೆ.