ಸಿನಿಮಾ ಸುದ್ದಿನಟನೆಯಂತೆಯೇ ಆಲ್ಬಂ ಸಾಂಗ್ನಲ್ಲೂ ಅರ್ಜುನ್ ಕಿಶೋರ್ ಚಂದ್ರ ಮಿಂಚು; 'ತೋಳ' ಮೂಲಕ ಎಂಟ್ರಿ
ಸಿನಿಮಾದಲ್ಲಿ ನಟನೆಯನ್ನು ಇಷ್ಟಪಡುವಂತೆಯೇ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಮ್ಯೂಸಿಕ್ ಆಲ್ಬಂಗಳಲ್ಲಿಯೂ ತಮ್ಮ ಛಾಪು ಮೂಡಿಸುವುದನ್ನು ಇಷ್ಟಪಡುತ್ತಾರೆ. ಸದ್ಯ ಅವರ ಮುಂಬರುವ ಚಿತ್ರ 'ಮಾಯೆ & ಕಂಪನಿ' ಬಿಡುಗಡೆಗೆ ಕಾಯುತ್ತಿರುವ ಅರ್ಜುನ್, ತಮ್ಮ ಮುಂದಿನ ಸಿಂಗಲ್ ತೋಳಾಗೆ ಸಜ್ಜಾಗುತ್ತಿದ್ದಾರೆ.