ದೇಶThis is 1 in a million: ಭಾರತೀಯ ಮೂಲದ 'ಪೋಸ್ಟ್ಮ್ಯಾನ್' ಕಾರ್ಯಕ್ಕೆ ಆಸ್ಟ್ರೇಲಿಯಾ ಮಹಿಳೆ ಫಿದಾ; ಪ್ರಿಯಾಂಕಾ ಚೋಪ್ರಾ ಮನಗೆದ್ದ video!
ಇದು ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಮನ ಗೆದಿದ್ದೆ. ಇನ್ಸ್ಟಾಗ್ರಾಮ್ನಲ್ಲಿ ಆಸ್ಟ್ರೇಲಿಯಾದ ಮಹಿಳೆ ವೆರಿಟಿ ವಾಂಡೆಲ್ ಪೋಸ್ಟ್ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.