Thiruvanathapuram

ಹೋರಾಟಗಾರ ರಾಹುಲ್ ಈಶ್ವರ್ ಗೂ ತಟ್ಟಿದ ' ಮೀ ಟೂ ' ಬಿಸಿ: ಆರೋಪ ನಿರಾಕರಣೆ
ದೇಶ

ಹೋರಾಟಗಾರ ರಾಹುಲ್ ಈಶ್ವರ್ ಗೂ ತಟ್ಟಿದ ' ಮೀ ಟೂ ' ಬಿಸಿ: ಆರೋಪ ನಿರಾಕರಣೆ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರ ರಾಹುಲ್ ಈಶ್ವರ್ ಗೂ #ಮೀಟೂ ಬಿಸಿ ತಟ್ಟಿದೆ.

ಅಮೆರಿಕಾ ವಿರುದ್ಧ ಕಿಮ್ ಜಾಂಗ್ ಉನ್ ಕಠಿಣ ನಿಲುವು ಶ್ಲಾಘಿಸಿದ ಕೇರಳ ಸಿಎಂ ವಿಜಯನ್
ದೇಶ

ಅಮೆರಿಕಾ ವಿರುದ್ಧ ಕಿಮ್ ಜಾಂಗ್ ಉನ್ ಕಠಿಣ ನಿಲುವು ಶ್ಲಾಘಿಸಿದ ಕೇರಳ ಸಿಎಂ ವಿಜಯನ್

ಇಡೀ ವಿಶ್ವವೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ಕೆಂಡಾಮಂಡಲವಾಗಿದ್ದರೆ, ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾತ್ರ ಸರ್ವಾಧಿಕಾರಿ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಗೆ ಕೇರಳ ಕ್ರೀಡಾ ಸಚಿವರಿಂದ ಅವಾಚ್ಯ ಪದ ಬಳಕೆ?
ಕ್ರೀಡೆ

ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಗೆ ಕೇರಳ ಕ್ರೀಡಾ ಸಚಿವರಿಂದ ಅವಾಚ್ಯ ಪದ ಬಳಕೆ?

ಭಾರತದ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಅವರನ್ನು ಕೇರಳದ ಕ್ರೀಡಾ ಸಚಿವ ಇ. ಪಿ. ಜಯರಾಜನ್ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.