ದೇಶದ್ವಿಪಕ್ಷೀಯ ಶೃಂಗಸಭೆ: ಪರಮಾಣು ಶಕ್ತಿ ವಲಯದಲ್ಲಿ ಪರಸ್ಪರ ಸಹಕಾರಕ್ಕೆ ಭಾರತ-ರಷ್ಯಾ ಒಪ್ಪಿಗೆ
19ನೇ ಭಾರತ-ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಯಲ್ಲಿ 8 ಪ್ರಮುಖ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳ ನಾಯಕರು ಸಹಿ ಮಾಡಿದ್ದು, 3ನೇ ವಿಶ್ವ ರಾಷ್ಟ್ರಗಳೊಂದಿಗೆ ಪರಮಾಣು ಸಹಯೋಗ ವಿಸ್ತರಿಸಲು ಒಪ್ಪಿಗೆ ನೀಡಿವೆ...