ದೇಶಇಂಡಿಯಾ ಮೈತ್ರಿಕೂಟ: ಮುಂಬೈಯಲ್ಲಿ ಆ.31-ಸೆ.1ಕ್ಕೆ ಮುಂದಿನ ಸಭೆ
ಕಳೆದ ತಿಂಗಳು ವಿಪಕ್ಷಗಳ ಒಕ್ಕೂಟ ಸಭೆ ಬೆಂಗಳೂರಿನಲ್ಲಿ ನಡೆದು ಇಂಡಿಯಾ ಎಂದು ಹೆಸರನ್ನಿಡಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸುವುದು ಈ ಒಕ್ಕೂಟದ ಉದ್ದೇಶ ಮತ್ತು ಆಶಯವಾಗಿದೆ.