ಸಿನಿ ಸ್ಟಾರ್ಗಳ ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಸಾಮಾನ್ಯ. ಆದರೆ ಸ್ಟಾರ್ಗಳ ಮೊಮ್ಮಕ್ಕಳಲ್ಲಿ ಹೆಚ್ಚಿನವರು ಚಿತ್ರರಂಗದಿಂದ ದೂರ ಉಳಿಯುವುದೇ ಹೆಚ್ಚು. ಇದೀಗ ಬಚ್ಚನ್ ಕುಟುಂಬದಿಂದ ಹೀರೊಯಿನ್ ಎಂಟ್ರಿ...