ThinkEdu Conclave 2025

ThinkEdu Conclave: ನೀತಿ ನಿರೂಪಣೆಯಿಂದ ಉದ್ಯೋಗ ಸೃಷ್ಟಿ ಅಸಾಧ್ಯ, ಕೌಶಲ್ಯ ಅಭಿವೃದ್ಧಿ ಮುಖ್ಯ- ಪ್ರಿಯಾಂಕ್ ಖರ್ಗೆ
ದೇಶ

ThinkEdu Conclave: ನೀತಿ ನಿರೂಪಣೆಯಿಂದ ಉದ್ಯೋಗ ಸೃಷ್ಟಿ ಅಸಾಧ್ಯ, ಕೌಶಲ್ಯ ಅಭಿವೃದ್ಧಿ ಮುಖ್ಯ- ಪ್ರಿಯಾಂಕ್ ಖರ್ಗೆ

ಕರ್ನಾಟಕದಲ್ಲಿ ಕಳೆದ 18 ತಿಂಗಳುಗಳಲ್ಲಿ ಉದ್ಯೋಗ ಸೃಷ್ಟಿಯ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ಅವರ ಪ್ರಶ್ನೆಗೆ ಖರ್ಗೆ ಉತ್ತರಿಸಿದರು.

ThinkEdu Conclave 2025: ಪಾತ್ರಗಳನ್ನು ಮನೆಗೆ ಒಯ್ಯುವುದು ವೈಯಕ್ತಿಕ ಜೀವನಕ್ಕೆ ಅಡ್ಡಿಯಾಗುತ್ತದೆ: ನಟ ಕಾರ್ತಿ
ದೇಶ

ThinkEdu Conclave 2025: ಪಾತ್ರಗಳನ್ನು ಮನೆಗೆ ಒಯ್ಯುವುದು ವೈಯಕ್ತಿಕ ಜೀವನಕ್ಕೆ ಅಡ್ಡಿಯಾಗುತ್ತದೆ: ನಟ ಕಾರ್ತಿ

'ಮೇಯಗಳನ್ (2024) ಚಿತ್ರದ ಪಾತ್ರಕ್ಕಾಗಿ ತಾನು ತಯಾರಿ ನಡೆಸಬೇಕಿರಲಿಲ್ಲ. ಏಕೆಂದರೆ, ಅದು ನನ್ನ ಕಂಫರ್ಟ್ ಝೋನ್ ಆಗಿತ್ತು. ಚಿತ್ರದಲ್ಲಿರುವಂತಹ ಜನರನ್ನು ನಾನು ನಿಜಜೀವನದಲ್ಲಿ ಭೇಟಿ ಮಾಡಿದ್ದೇನೆ'.

ThinkEdu Conclave 2025: ಟಿಪ್ಪು ಸುಲ್ತಾನ್ ವೈಭವೀಕರಣ ಅವರಿಂದ ಹಿಂಸೆಗೊಳಗಾದ ಜನರಿಗೆ ಮಾಡುವ ಅಪಮಾನ- ಇತಿಹಾಸಕಾರ ವಿಕ್ರಮ್ ಸಂಪತ್
ದೇಶ

ThinkEdu Conclave 2025: ಟಿಪ್ಪು ಸುಲ್ತಾನ್ ವೈಭವೀಕರಣ ಅವರಿಂದ ಹಿಂಸೆಗೊಳಗಾದ ಜನರಿಗೆ ಮಾಡುವ ಅಪಮಾನ- ಇತಿಹಾಸಕಾರ ವಿಕ್ರಮ್ ಸಂಪತ್

ವೀರರು, ಖಳನಾಯಕರು ಮತ್ತು ಬದುಕುಳಿದವರು ವಿಷಯ ಕುರಿತ ಅಧಿವೇಶನದಲ್ಲಿ ಸಂಡೆ ಸ್ಟ್ಯಾಂಡರ್ಡ್ ನ ಸಲಹಾ ಸಂಪಾದಕ ರವಿಶಂಕರ್ ಜೊತೆಗಿನ ಸಂವಾದದಲ್ಲಿ ತಮ್ಮ ಇತ್ತೀಚಿನ ‘Tipu Sultan: The Saga of Mysore’s Interregnum' ಪುಸ್ತಕ ಬಗ್ಗೆ ಸಂಪತ್ ಮಾತನಾಡಿದರು.

ThinkEdu Conclave 2025: ಇಂದಿನ ಕಾಲದಲ್ಲಿ 3 ಭಾಷೆ ಕಲಿಕೆ ಅನಿವಾರ್ಯ: RSS ಜಂಟಿ ಮಹಾ ಕಾರ್ಯದರ್ಶಿ
ದೇಶ

ThinkEdu Conclave 2025: ಇಂದಿನ ಕಾಲದಲ್ಲಿ 3 ಭಾಷೆ ಕಲಿಕೆ ಅನಿವಾರ್ಯ: RSS ಜಂಟಿ ಮಹಾ ಕಾರ್ಯದರ್ಶಿ

ನಾನು ಇಂಗ್ಲಿಷ್ ಅಥವಾ ಹಿಂದಿಯನ್ನು ವಿರೋಧಿಸುವುದಿಲ್ಲ, ಆದರೆ ವಿರೋಧಕ್ಕಾಗಿಯೇ ಹಿಂದಿಯನ್ನು ವಿರೋಧಿಸುವುದು ಮತ್ತು ಅದನ್ನು ಅಭಿಯಾನವಾಗಿ ಪರಿವರ್ತಿಸುವುದು ರಾಷ್ಟ್ರಕ್ಕೆ ಒಳ್ಳೆಯದಲ್ಲ.

ThinkEdu Conclave 2025: 2040 ವೇಳೆಗೆ ವಿಶ್ವಗುರು ಸ್ಥಾನಮಾನ ಗುರಿ ಸಾಧಿಸಲು ಬದಲಾವಣೆಗಳ ಅಗತ್ಯವಿದೆ- ಸುಬ್ರಮಣಿಯನ್ ಸ್ವಾಮಿ
ದೇಶ

ThinkEdu Conclave 2025: 2040 ವೇಳೆಗೆ ವಿಶ್ವಗುರು ಸ್ಥಾನಮಾನ ಗುರಿ ಸಾಧಿಸಲು ಬದಲಾವಣೆಗಳ ಅಗತ್ಯವಿದೆ- ಸುಬ್ರಮಣಿಯನ್ ಸ್ವಾಮಿ

ಚೆನ್ನೈನ ThinkEdu Conclave ನಲ್ಲಿ 'ವಿಶ್ವಗುರು ಅಥವಾ ವಿಶ್ವಬಂಧು: ಭಾರತಕ್ಕೆ ಸರಿಯಾದ ಮಾರ್ಗ' ಎಂಬ ವಿಷಯದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಸಂವಾದದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಮಾತನಾಡಿದರು.

ThinkEdu Conclave 2025: ಸಂಸತ್‌ನಲ್ಲಿ ಚರ್ಚೆಯ ಗುಣಮಟ್ಟ ಕುಸಿತ, ಕಲಾಪಕ್ಕೆ ಆಗಾಗ ಅಡ್ಡಿ- ಶಶಿ ತರೂರ್
ದೇಶ

ThinkEdu Conclave 2025: ಸಂಸತ್‌ನಲ್ಲಿ ಚರ್ಚೆಯ ಗುಣಮಟ್ಟ ಕುಸಿತ, ಕಲಾಪಕ್ಕೆ ಆಗಾಗ ಅಡ್ಡಿ- ಶಶಿ ತರೂರ್

ಚೆನ್ನೈನ ThinkEdu Conclave ನಲ್ಲಿ ಭಾರತದ ಸಂಸದೀಯ ಕಲಾಪಗಳ ಕುರಿತು ಹಿರಿಯ ಪತ್ರಕರ್ತೆ ಕಾವೇರಿ ಬಾಮ್‌ಜಾಯ್ ಅವರೊಂದಿಗೆ ಸಂವಾದ ನಡೆಸಿದರು.