ThinkEdu Conclave 2024

ThinkEdu 2024: ನ್ಯಾಯಾಧೀಶರ ನೇಮಕಾತಿಗಾಗಿ ಕಾರ್ಯಾಂಗ-ನ್ಯಾಯಾಂಗದ ನಡುವೆ ನೇರ ಸಂವಾದ ಮುಖ್ಯ: SK ಕೌಲ್
ದೇಶ

ThinkEdu 2024: ನ್ಯಾಯಾಧೀಶರ ನೇಮಕಾತಿಗಾಗಿ ಕಾರ್ಯಾಂಗ-ನ್ಯಾಯಾಂಗದ ನಡುವೆ ನೇರ ಸಂವಾದ ಮುಖ್ಯ: SK ಕೌಲ್

ನ್ಯಾಯಾಧೀಶರ ನೇಮಕಾತಿಗಾಗಿ ಕಾರ್ಯಾಂಗ-ನ್ಯಾಯಾಂಗದ ನಡುವಿನ ನೇರ ಸಂವಾದ ಮುಖ್ಯವಾಗಿದ್ದು, ನ್ಯಾಯಮೂರ್ತಿಗಳ ನೇಮಕಾತಿಗೆ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ನೇರ ಸಂವಾದ ಇರಬೇಕು ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.

ThinkEdu Conclave 2024: ಶಿಕ್ಷಣದಲ್ಲಿ ಜಾತಿ ವ್ಯವಸ್ಥೆ ಕುರಿತು ಸಂವಾದದ ಅಗತ್ಯವಿದೆ- ಲೇಖಕಿ ನಂದಿತಾ ಕೃಷ್ಣ
ದೇಶ

ThinkEdu Conclave 2024: ಶಿಕ್ಷಣದಲ್ಲಿ ಜಾತಿ ವ್ಯವಸ್ಥೆ ಕುರಿತು ಸಂವಾದದ ಅಗತ್ಯವಿದೆ- ಲೇಖಕಿ ನಂದಿತಾ ಕೃಷ್ಣ

ಶಿಕ್ಷಣ ಕ್ಷೇತ್ರದಲ್ಲಿ ಜಾತಿ ವ್ಯವಸ್ಥೆಯನ್ನು ಚರ್ಚಿಸುವ ನಿರಂತರ ಅವಶ್ಯಕತೆಯಿದೆ ಎಂದು ಲೇಖಕಿ ನಂದಿತಾ ಕೃಷ್ಣ ಹೇಳಿದ್ದಾರೆ.

ThinkEdu 2024: ಉತ್ತರಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಸಾಂಸ್ಕೃತಿಕ ಭಿನ್ನತೆ- ಇತಿಹಾಸಕಾರ ಎಆರ್ ವೆಂಕಟಾಚಲಪತಿ
ದೇಶ

ThinkEdu 2024: ಉತ್ತರಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಸಾಂಸ್ಕೃತಿಕ ಭಿನ್ನತೆ- ಇತಿಹಾಸಕಾರ ಎಆರ್ ವೆಂಕಟಾಚಲಪತಿ

ಹಿಂದಿ ಹೇರಿಕೆಯ ಸುತ್ತಲಿನ ವಿವಾದವನ್ನು ಉದ್ದೇಶಿಸಿ, ಡೇಟಾ ವಿಜ್ಞಾನಿ ನೀಲಕಂಠನ್  ಆರ್‌ಎಸ್ ಮಾತನಾಡಿದರು.  ಪ್ರಪಂಚದ ಇತರ ಭಾಗಗಳಲ್ಲಿ ಇದೇ ರೀತಿಯ ಭಾಷೆ-ಸಂಬಂಧಿತ ಸಮಸ್ಯೆಗಳಿವೆ, ಜನರು  ಭಾಷೆ ಹೇರುವಿಕೆಯ ವಿರುದ್ಧವಾಗಿದ್ದಾರೆ ಎಂದು ಒತ್ತಿ ಹೇಳಿದರು.

ಕೃತಕ ಬುದ್ಧಿಮತ್ತೆ ಮಾನವ ಬುದ್ಧಿಮತ್ತೆಗೆ ಬದಲಿಯಲ್ಲ, ಕೇವಲ ವಿಸ್ತರಣೆಯಷ್ಟೇ: ThinkEdu Conclave 2024 ರಲ್ಲಿ ತಜ್ಞರ ಅಭಿಮತ
ದೇಶ

ಕೃತಕ ಬುದ್ಧಿಮತ್ತೆ ಮಾನವ ಬುದ್ಧಿಮತ್ತೆಗೆ ಬದಲಿಯಲ್ಲ, ಕೇವಲ ವಿಸ್ತರಣೆಯಷ್ಟೇ: ThinkEdu Conclave 2024 ರಲ್ಲಿ ತಜ್ಞರ ಅಭಿಮತ

ಕೃತಕ ಬುದ್ಧಿಮತ್ತೆ ಮಾನವ ಬುದ್ಧಿಮತ್ತೆಗೆ ಬದಲಿಯಲ್ಲ ಕೇವಲ ವಿಸ್ತರಣೆಯಷ್ಟೇ ಎಂದು ಥಿಂಕ್ ಎಡು ಕಾನ್ಕ್ಲೇವ್ 2024 ರಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.