Thej

‘ರಾಮಾಚಾರಿ 2.0' ವೈಜ್ಞಾನಿಕ- ಕಾಲ್ಪನಿಕ ಚಿತ್ರ ಎನ್ನುತ್ತಾರೆ ರಿವೈಂಡ್ ಸಿನಿಮಾ ಖ್ಯಾತಿಯ ನಟ ತೇಜ್
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ, ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ರಿವೈಂಡ್ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದರು. ಇದೀಗ ತಮ್ಮ ಎರಡನೇ ಚಿತ್ರ 'ರಾಮಾಚಾರಿ 2.0' ನೊಂದಿಗೆ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ಏಪ್ರಿಲ್ 7 ರಂದು ತೆರೆಗೆ ಬರಲಿದೆ.

'ರಿವೈಂಡ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಮರಳುತ್ತಿದ್ದಾರೆ ನಟ ತೇಜ್!
ಬಾಲನಟನಾಗಿ ಕನ್ನಡ ಚಿತ್ರೋದ್ಯಮ ಪ್ರವೇಶಿಸಿದ್ದ ನಟ ತೇಜ್ ಹಲವು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ರಿವೈಂಡ್ ಚಿತ್ರದ ಟೀಸರ್
ತೇಜ್ ಮತ್ತು ಚಂದನಾ ಅಭಿನಯದ ರಿವೈಂಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಕನ್ನಡದಲ್ಲಿ 'ರಿವೈಂಡ್' ಮಾಡುತ್ತಿರುವ ತೇಜ್
ತಮಿಳು ಚಿತ್ರ ಮೂಲಕ ತೇಜ್ ಅವರ ಸಿನಿಮಾ ವೃತ್ತಿ ಆರಂಭವಾದರೂ ಕೂಡ ತಾವು ಪಕ್ಕಾ ಬೆಂಗಳೂರಿಗ ...

ತೇಜ್ ಅಭಿನಯದ ಕನ್ನಡದ ಚೊಚ್ಚಲ ಚಿತ್ರ 'ರಿವೈಂಡ್'
ಮೂಲತ: ಬೆಂಗಳೂರಿನವರಾದ ತೇಜ್, ಒಂಬತ್ತು ವರ್ಷಗಳ ನಂತರ ಕನ್ನಡದಲ್ಲಿ ಮೊದಲ ಬಾರಿಗೆ ರಿವೈಂಡ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವುದಲ್ಲದೆ, ತಾವೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ

