ಅಂಕಣಗಳುದೇವರಲ್ಲಿ ನಂಬಿಕೆ ಎಷ್ಟಿರಬೇಕು ಹೇಗಿರಬೇಕು? (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್ಮಂತ್ರಿ ಪದವಿ ಸಿಗದ ಎಂ ಎಲ್ ಎ, ಎಂ ಪಿ ಗಳು, ಪ್ರತಿ ಪಕ್ಷದಲ್ಲಿರುವ ರಾಜಕೀಯ ಧುರೀಣರು, ಪ್ರಾಣಾಂತಿಕ ಕಾಯಿಲೆಯಿಂದ ಬಳಲುವ ರೋಗಿಗಳು, ಹತ್ತಾರು ಪೂಜಾ ಸ್ಥಳಗಳಿಗೆ ಲಗ್ಗೆ ಹಾಕುತ್ತಾರೆ. ಈ ಪೂಜಾ ಸ್ಥಳ ಮಂದಿರಗಳಿಗೆ ಯಥೋಚಿತ್ ಕಾಣಿಕೆಗಳನ್ನು ಸಲ್ಲಿಸುತ್ತಾರೆ.