ದೇಶ2021 ರ ಆರಂಭದ ವೇಳೆಗೆ ವಾಯು ಕಮಾಂಡ್ ಕಾರ್ಯರೂಪಕ್ಕೆ: ಜನರಲ್ ಬಿಪಿನ್ ರಾವತ್
ಭಾರತೀಯ ಸೇನೆ ಎರಡರಿಂದ ಐದರಷ್ಟು ಥಿಯೇಟರ್ ಕಮಾಂಡ್ ಗಳನ್ನು ಸ್ಥಾಪಿಸಲು ಯೋಜಿಸಿದ್ದು ಅವುಗಳಲ್ಲಿ ಮೊದಲನೆಯದ್ದು 2022ಕ್ಕೆ ಅಸ್ಥಿತ್ವಕ್ಕೆ ಬರಲಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.