Theaters

ಮಾಸ್ಕ್ ಧರಿಸುವುದನ್ನು ನಿರ್ವಹಿಸದ ಹೋಟೆಲ್, ಥಿಯೇಟರ್ಗಳ ದಂಡ 1 ಲಕ್ಷದಿಂದ 10,000 ರೂ.ಗಳಿಗೆ ಇಳಿಕೆ
ಮೂರು ದಿನಗಳ ಹಿಂದೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೇಲೆ ನಿಗಾವಹಿಸಲು ವಿಫಲವಾಗಿರುವ ಹೋಟೆಲ್, ಥಿಯೇಟರ್ಗಳು, ಮಾಲ್ಗಳು, ಕಲ್ಯಾಣ ಮಂಟಪಗಳ ಮೇಲೆ ಬಿಬಿಎಂಪಿ ವಿಧಿಸಿದ್ದ 1 ಲಕ್ಷ ರೂ. ದಂಡದ ಮೊತ್ತವನ್ನು 10 ಸಾವಿರ ರೂ.ಗಳಿಗೆ ಇಳಿಸಿದೆ.

ರಂಗತಂಡಗಳು ಹಲವು ವೇದಿಕೆ ಕೆಲವು!
2೦೦ ಕ್ಕೂ ಹೆಚ್ಚು ದಾಖಲಾಗಿರುವ ರಂಗತಂಡಗಳಿಗೆ ಬೆರಳೆಣಿಕೆಯಷ್ಟು ರಂಗಮಂದಿರಗಳು, ಅದರಲ್ಲೂ ನಾಟಕಕ್ಕೆ ಬೇಕಾದ ವ್ಯವಸ್ಥೆ ಬಹುತೇಕ ರಂಗಮಂದಿರಗಳಲ್ಲಿ ಲಭ್ಯವಿಲ್ಲ.

