Theater artist

ಬಂಟ್ವಾಳ: ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕಲಾಲ್ ಸಾವು
ರಾಜ್ಯ

ಬಂಟ್ವಾಳ: ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕಲಾಲ್ ಸಾವು

ಬಂಟ್ವಾಳ ಸಮೀಪದ ವಗ್ಗದಲ್ಲಿ ಭಾನುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕುಲಾಲ್ ವಗ್ಗ (28) ಮೃತಪಟ್ಟಿದ್ದಾರೆ.

ಏಣಗಿ ಬಾಳಪ್ಪ ಬದುಕಿನ ನೋಟ
ಸಿನಿಮಾ ಸುದ್ದಿ

ಏಣಗಿ ಬಾಳಪ್ಪ ಬದುಕಿನ ನೋಟ

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಆ.18 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಏಣಗಿ ಬಾಳಪ್ಪನವರ ಜೀವನ ಕುರಿತ ಕಿರು ಪರಿ೮ಚಯ ಹೀಗಿದೆ.

ನಟಿಸುತ್ತಿರುವಾಗಲೆ ಹೃದಯಾಘಾತದಿಂದ ಮರಾಠಿ ನಟ ಸಾಗರ್ ಚೌಗಲೆ ಸಾವು
ದೇಶ

ನಟಿಸುತ್ತಿರುವಾಗಲೆ ಹೃದಯಾಘಾತದಿಂದ ಮರಾಠಿ ನಟ ಸಾಗರ್ ಚೌಗಲೆ ಸಾವು

ವೇದಿಕೆ ಮೇಲೆ ನಟಿಸುತ್ತಿರುವಾಗಲೇ ಮರಾಠಿ ನಟನೋರ್ವ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ ನಡೆದಿದೆ.

ರಂಗ ನಟರ ಕುರಿತು ಅಧ್ಯಯನ ಅಗತ್ಯ
ಜಿಲ್ಲಾ ಸುದ್ದಿ

ರಂಗ ನಟರ ಕುರಿತು ಅಧ್ಯಯನ ಅಗತ್ಯ

ಇಪ್ಪತ್ತನೇ ಶತಮಾನದಲ್ಲಿ ಜನರ ಮನಸ್ಸನ್ನು ಹೆಚ್ಚು ಗೆದ್ದವರು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು. ರಂಗ ಕಲಾವಿದರು ಪರಕಾಯ ಪ್ರವೇಶ ಮಾಡುವ ಕ್ರಮ ವಿಸ್ಮಯಕಾರಿಯಾದುದು ಎಂದು ಸಾಹಿತಿ ಡಾ. ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು...