The Wall Street Journal

'ಪೈಲಟ್ ಎಡವಟ್ಟಿನಿಂದಲೇ ಏರ್ ಇಂಡಿಯಾ ವಿಮಾನ ಪತನ ವರದಿ': Wall Street Journal, Reuters ವಿರುದ್ಧ ಭಾರತೀಯ ಪೈಲಟ್ಗಳ ಒಕ್ಕೂಟ ಲೀಗಲ್ ನೋಟಿಸ್!
ಭಾರತೀಯ ಪೈಲಟ್ಗಳ ಒಕ್ಕೂಟ (ಎಫ್ಐಪಿ) ಅಧ್ಯಕ್ಷ ಕ್ಯಾಪ್ಟನ್ ಸಿಎಸ್ ರಾಂಧವ ಶನಿವಾರ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡರು.

"ಪ್ರಧಾನಿ ಮೋದಿ ಸಂಯಮವನ್ನು ಲಘುವಾಗಿ ಪರಿಗಣಿಸಿದರೆ, "ಪಾಕ್ ಬಹಿಷ್ಕೃತ ರಾಷ್ಟ್ರ"ವಾಗುವ ಅಪಾಯ"
ಭಾರತದ ಸಂಯಮವನ್ನು ಲಘುವಾಗಿ ಪರಿಗಣಿಸಿದರೆ ಪಾಕಿಸ್ತಾನ ಬಹಿಷ್ಕೃತ ರಾಷ್ಟ್ರವಾಗುವ ಅಪಾಯವಿದೆ ಎಂದು ಅಮೆರಿಕದ ಖ್ಯಾತ ಪತ್ರಿಕೆ ಎಚ್ಚರಿಸಿದೆ.

