ವಿದೇಶಚೀನಾದ ಎಲೆಕ್ಟ್ರಾನಿಕ್ ಡಿವೈಸ್ ಸೇರಿದಂತೆ ಸ್ಮಾರ್ಟ್ ಫೋನ್, ಕಂಪ್ಯೂಟರ್ ಗಳಿಗೆ ಸುಂಕ ವಿನಾಯಿತಿ: ಟ್ರಂಪ್ ಆಡಳಿತ ಘೋಷಣೆ!
ಅಮೆರಿಕದ ಸುಂಕ ಮತ್ತು ಗಡಿ ಸಂರಕ್ಷಣಾ ಕಚೇರಿ ಶುಕ್ರವಾರ ತಡರಾತ್ರಿ ಹೊರಡಿಸಿದ ನೋಟಿಸ್ ನಲ್ಲಿ, ಚೀನಾದಿಂದ ಅಮೆರಿಕಕ್ಕೆ ಬರುವ ಸ್ಮಾರ್ಟ್ಫೋನ್ಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಸರಕುಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ.