The Suit

'ದಿ ಸೂಟ್‌' ಚಿತ್ರದಲ್ಲಿನ ಪಾತ್ರವು ನನ್ನ ವೃತ್ತಿಜೀವನದಲ್ಲಿ ಮೈಲಿಗಲ್ಲು: ಸುಜಯ್ ಆರ್ಯ
ಸಿನಿಮಾ ಸುದ್ದಿ

'ದಿ ಸೂಟ್‌' ಚಿತ್ರದಲ್ಲಿನ ಪಾತ್ರವು ನನ್ನ ವೃತ್ತಿಜೀವನದಲ್ಲಿ ಮೈಲಿಗಲ್ಲು: ಸುಜಯ್ ಆರ್ಯ

ಭವಿಷ್ಯದಲ್ಲಿ ಇನ್ನಷ್ಟು ಸವಾಲಿನ ಪಾತ್ರಗಳನ್ನು ನಿಭಾಯಿಸುವ ಉತ್ಸುಕತೆಯನ್ನು ವ್ಯಕ್ತಪಡಿಸುವ ಸುಜಯ್ ಆರ್ಯ, ನನ್ನ ಕಂಫರ್ಟ್ ಝೋನ್‌ನಿಂದ ಹೊರಬಂದು ವೈವಿಧ್ಯಮಯ ಪಾತ್ರಗಳನ್ನು ಅನ್ವೇಷಿಸಲು ನಾನು ಮುಕ್ತನಾಗಿದ್ದೇನೆ ಎಂದು ಹೇಳಿದ್ದಾರೆ.

ದ ಸೂಟ್ ಚಿತ್ರದ ಟ್ರೈಲರ್
ವಿಡಿಯೋ

ದ ಸೂಟ್ ಚಿತ್ರದ ಟ್ರೈಲರ್

ಸೂಟಿನ ಕಥೆ ಹೇಳಲು ಸಿದ್ಧವಾಗಿರುವ 'ದಿ ಸೂಟ್' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಸೂಟಿನ ಕಥೆ ಹೇಳಲು ಸಿದ್ಧವಾಗಿರುವ 'ದಿ ಸೂಟ್' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ವಿಶೇಷ ಸಂದರ್ಭಗಳಲ್ಲಿ ಸೂಟ್ ಧರಿಸುವುದು ಸಾಮಾನ್ಯ. ಇದೀಗ ಈ ಉಡುಪಿನ ಹಿಂದಿನ ಭಾವನೆಯನ್ನು ಅನ್ವೇಷಿಸಲು ಬರುತ್ತಿರುವ 'ದ ಸೂಟ್' ಚಿತ್ರದ ಟ್ರೈಲರ್‌ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದ್ದು, ಆನಂದ್ ಆಡಿಯೊ ಮ್ಯೂಸಿಕ್ ಲೇಬಲ್‌ನಲ್ಲಿ ವೀಕ್ಷಿಸಲು ಲಭ್ಯವಿದೆ. ಮೇ 17 ರಂದು ಚಿತ್ರವು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಸೂಟಿನ ಕಥೆ ಹೇಳಲು ಬರುತ್ತಿದೆ 'ದ ಸೂಟ್'; ಇದು ಕೇವಲ ಉಡುಪಲ್ಲ, ಅದಕ್ಕಿಂತ ಹೆಚ್ಚಿನದು; ನಿರ್ದೇಶಕ ಭಗತ್ ರಾಜ್
ಸಿನಿಮಾ ಸುದ್ದಿ

ಸೂಟಿನ ಕಥೆ ಹೇಳಲು ಬರುತ್ತಿದೆ 'ದ ಸೂಟ್'; ಇದು ಕೇವಲ ಉಡುಪಲ್ಲ, ಅದಕ್ಕಿಂತ ಹೆಚ್ಚಿನದು; ನಿರ್ದೇಶಕ ಭಗತ್ ರಾಜ್

ವಿಶೇಷ ಸಂದರ್ಭಗಳಲ್ಲಿ ಸೂಟ ಧರಿಸುವುದು ಸಾಮಾನ್ಯವಾಗಿ ವಾಡಿಕೆಯಲ್ಲಿದೆ. ಇದೀಗ ಈ ಉಡುಪಿನ ಹಿಂದಿನ ಭಾವನೆಯನ್ನು ಅನ್ವೇಷಿಸಲು ಬರುತ್ತಿದೆ 'ದ ಸೂಟ್' ಸಿನಿಮಾ. ಇತ್ತೀಚೆಗಷ್ಟೇ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಹಾಡುಗಳನ್ನು ಬಿಡುಗಡೆ ಮಾಡಿದೆ.