ರಾಜ್ಯಕೇಂದ್ರ ಬಜೆಟ್ 2024: ನೈರುತ್ಯ ರೈಲ್ವೆ ವಲಯಕ್ಕೆ 7,559 ಕೋಟಿ ರೂ. ಅನುದಾನ ಹಂಚಿಕೆ
148 ಕಿಮೀ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್ಆರ್ಪಿ) ಮಂಗಳವಾರ ಬಿಡುಗಡೆಯಾದ ಕೇಂದ್ರ ಬಜೆಟ್ನಲ್ಲಿ 350 ಕೋಟಿ ರೂ. ಘೋಷಿಸಲಾಗಿದೆ. ಕೆ-ರೈಡ್ ಅನುಷ್ಠಾನಗೊಳಿಸುತ್ತಿರುವ ರೂ 15,767 ಕೋಟಿ ಮೊತ್ತದ ಯೋಜನೆಯು ನಾಲ್ಕು ಕಾರಿಡಾರ್ಗಳನ್ನು ಹೊಂದಿದ್ದು, ಅವುಗಳಲ್ಲಿ ಎರಡರಲ್ಲಿ ಕೆಲಸ ಪ್ರಾರಂಭವಾಗಿದೆ.