The New Indian Express Group

'ಬಾಕ್ಸ್ ಆಫೀಸ್ ಯಶಸ್ಸು ಚಿತ್ರದ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ': ನಟ ವಿಜಯ್ ಸೇತುಪತಿ
ಶುಕ್ರವಾರ ಚೆನ್ನೈನಲ್ಲಿ ನಡೆದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ 11 ನೇ ಆವೃತ್ತಿಯ ThinkEdu Conclave 2023ರಲ್ಲಿ ನಟ ವಿಜಯ್ ಸೇತುಪತಿ ಬಾಕ್ಸ್ ಆಫೀಸ್ ಚರ್ಚೆಗಳಿಂದ ಸಿನಿಮಾದ ಬಗ್ಗೆ ಬದಲಾಗುತ್ತಿರುವ ಗ್ರಹಿಕೆಗಳವರೆಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.

'ThinkEdu Conclave' ರಾಷ್ಟ್ರದ ಮನಸ್ಥಿತಿ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಿ ಮೋದಿ
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಪ್ರಮುಖ ಶಿಕ್ಷಣ ಸಮಾವೇಶ ThinkEdu Conclaveನ ಹನ್ನೊಂದನೇ ಆವೃತ್ತಿಯನ್ನು ಶ್ಲಾಘಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ಡಾಟ್ ಕಾಮ್ ಒಳಗೊಂಡ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ವೆಬ್ ಸೈಟ್ ಓದುಗರ ಸಂಖ್ಯೆ ಶೇ.56ರಷ್ಟು ಹೆಚ್ಚಳ
ಕನ್ನಡ ಕನ್ನಡಪ್ರಭ ಡಾಟ್ ಕಾಮ್ ಒಳಗೊಂಡ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ಸಮೂಹದ ವೆಬ್ ಸೈಟ್ ಗಳ ಓದುಗರ ಸಂಖ್ಯೆ ಶೇ.56ರಷ್ಟು ಹೆಚ್ಚಳವಾಗಿದೆ.

