ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರದಂದು ಐಸಿಸ್ ನೇಮಿಸಿಕೊಂಡಿರುವ ಉಗ್ರ ಆರಿಫ್ ಮಜೀದ್ ವಿರುದ್ಧ ವಿಶೇಷ ಕೋರ್ಟ್ ನಲ್ಲಿ 8000ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ...