ರಾಜ್ಯಒತ್ತುವರಿದಾರರಿಗೆ ಸಂಚಕಾರ; ಬೆಂಗಳೂರಿನ ಎಲ್ಲ ಕೆರೆಗಳ ಒತ್ತುವರಿ ಸಮೀಕ್ಷೆಗೆ ಬಿಡಿಎ, ಬಿಬಿಎಂಪಿ ಸಿದ್ಧತೆ
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀರ್ಪಿನ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ಸಮೀಕ್ಷೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.