ರಾಜ್ಯ'ಶೋಲೆ' ಸಿನಿಮಾದಲ್ಲಿ ನನ್ನ ಬೈಕನ್ನು ನೋಡುವ ಕಾರಣಕ್ಕಾಗಿ...: 'ಕೊನೆಯ ಬಿಳಿ ಬೇಟೆಗಾರ' ಪುಸ್ತಕದ ಆಯ್ದ ಅಧ್ಯಾಯ
ಬೇಟೆಗಾರ ಡೊನಾಲ್ಡ್ ಆಂಡರ್ಸನ್ ಮತ್ತು ಲೇಖಕ ಜೋಶುವಾ ಮ್ಯಾಥ್ಯೂ ಅವರ 'ದ ಲಾಸ್ಟ್ ವೈಟ್ ಹಂಟರ್' ಇಂಗ್ಲಿಷ್ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಲಾಗುತ್ತಿದೆ. ಇದನ್ನು ಎಲ್ ಜಿ ಮೀರಾ ಅವರು 'ಕೊನೆಯ ಬಿಳಿ ಬೇಟೆಗಾರ' ಎಂದು ಅನುವಾದಿಸಿದ್ದಾರೆ. ಆಕೃತಿ ಬುಕ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ.