ಸಂಜಯ್ ಕಪೂರ್ ಮತ್ತು ರಿಮಾ ಸೇನ್ ಅಭಿನಯದ ದಿ ಲಾಸ್ಟ್ ಹವರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಮಿತ್ ಕುಮಾರ್ ನಿರ್ದೇಶಿಸಿದ್ದಾರೆ.